10 ಸಮಯ ಹಾಳು ಮಾಡುವ ಅಂಶಗಳು by Kannada Motivation forum

Kannada motivation Forum Podcast

28-07-2023 • 13 mins

10 ಸಮಯ ಹಾಳು ಮಾಡುವ ಅಂಶಗಳು:

1.ಚಿಂತೆ

2.ದೂರು ಹೇಳುವುದು

3.ಟಿವಿ ನೋಡುವುದು

4.ಅತಿಯಾದ ಆಲೋಚನೆ

5.ಮುಂದೂಡುವುದು

6.ಸೋಲಿನ ಭಯ

7.ಪರ್ಫೆಕ್ಟ್ ಆಗಲು ಹಠ ಮಾಡುವುದು 8.ಸ್ಪೂರ್ತಿಗಾಗಿ ಕಾಯುವುದು

9.ಜನ ಏನೆಂದುಕೊಳ್ಳುತ್ತಾರೋ ಎಂದು ಕೊರಗುವುದು

10.ಒಂದೇ ತಪ್ಪನ್ನು ಪದೇಪದೇ ಮಾಡುವುದು