PODCAST EPISODE

ಕಲ್ಪನಾದ್ಭುತ ಕಥೆಗಳು. The Worlds of Epic Fantasy

Thale-Harate Kannada Podcast

30-09-2021 • 1 hr


ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 112 ನೇ ಸಂಚಿಕೆಯಲ್ಲಿ ಗಣೇಶ್ ಹಾಗು ಪವನ್ ರವರು 'ಎಪಿಕ್ ಫ್ಯಾಂಟಸಿ' ಬಗ್ಗೆ ಚರ್ಚಿಸುತ್ತಾರೆ.

ಎಪಿಕ್ ಫ್ಯಾಂಟಸಿ ಎಂಬುದು ಆಂಗ್ಲ ಭಾಷೆ ಮತ್ತು ಜಾಗತಿಕ ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಇದು ಪುರಾಣ, ಮ್ಯಾಜಿಕ್ ಮತ್ತು ವಿಸ್ಮಯದ ಹಳೆಯ ಕಥೆ ಹೇಳುವ ಸಂಪ್ರದಾಯಗಳಿಂದ ಬಂದಿರಬೊಹುದು.

ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು 'ಲಾರ್ಡ್ ಆಫ್ ದಿ ರಿಂಗ್ಸ್' ನಂತಹ ಕಥೆ ಸಾವಿರಾರು ಪುಸ್ತಕಗಳು ಮತ್ತು ಕಥೆಗಳನ್ನು ಹೇಗೆ ರೂಪಿಸಿವೆ ಎಂದು ಚರ್ಚಿಸಿದ್ದಾರೆ. ಇಂತಹ ಅನೇಕ ಫ್ಯಾಂಟಸಿ ಕಾದಂಬರಿಗಳು 21 ನೇ ಶತಮಾನದಲ್ಲಿ ದೊಡ್ಡ ಬಜೆಟ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಾಗುತ್ತಿವೆ. ಇಂದು ಎಪಿಕ್ ಫ್ಯಾಂಟಸಿ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಎಚ್.ಬಿ.ಒ ಯುಗದಲ್ಲಿ ಪ್ರಪಂಚದಾದ್ಯಂತ ಹೊಸ ತಲೆಮಾರಿನ ಅಭಿಮಾನಿಗಳನ್ನು ಗಳಿಸಿದೆ. ಬನ್ನಿ ಕೇಳೋಣ.

Hosts Ganesh and Pavan explore the rich worlds and stories of western Epic Fantasy, on Episode 112 of the Thale-Harate Kannada Podcast.

Epic Fantasy is a genre of English and global literature that draws from old storytelling traditions of mythology, magic and wonder. Our hosts Ganesh Chakravarthi and Pavan Srinath explore how stories like The Lord of the Rings have shaped thousands of books and stories. Many such fantasy novels are becoming big-budget movies and TV shows in the 21st century. They have garnered a new generation of fans across the world, in the age of Netflix, Amazon Prime and HBO.

Recommendations & References:

Suggested Podcast Listening:

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

The Thale-Harate Kannada Podcast is made possible thanks to the support of The Takshashila Institution and IPSMF, the Independent Public-Spirited Media Foundation.

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!