ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi

Thale-Harate Kannada Podcast

19-05-2022 • 47 mins

ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ.

Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks.

ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ಪೋಲೀಸರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತವಾಗಿದೆ - ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವರ ಪಾತ್ರ, ಅವರ ಅಧಿಕಾರ ಇತ್ಯಾದಿ ಇವುಗಳ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಅವರ ಚಟುವಟಿಕೆಗಳು ಮತ್ತು ಅದರ ಕಾನೂನು ಆಧಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯುತ್ತಾ ಇರುತ್ತವೆ. ಭಾರತದ ಗುಪ್ತಚರ ಏಜೆನ್ಸಿಗಳು ಅಂದ್ರೆ ಉದಾಹರಣೆಗೆ ಇಂಟೆಲಿಜೆನ್ಸ್ ಬ್ಯೂರೋ (IB), ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಬಗ್ಗೆ ನಾಗರಿಕರಿಗೆ ಅಷ್ಟು ತಿಳುವಳಿಕೆ ಇಲ್ಲ. ಈ ಸಂಸ್ಥೆಗಳು ಭಯೋತ್ಪಾದನೆ, ಸೈಬರ್ ದಾಳಿ ಮುಂತಾದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ವಿಚಾರಣೆಗೆ ಒಳಪಡಿಸುವಲ್ಲಿ ಭಾರಿ ಪಾತ್ರವನ್ನು ವಹಿಸುವ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಆದ್ದರಿಂದ ಗುಪ್ತಚರ ಸಂಸ್ಥೆಗಳು ಪರಿಣಾಮಕಾರಿಯಾಗಿ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕೇಂದ್ರವಾಗಿರಿಸಿಕೊಂಡು ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರೊಂದಿಗಿನ ಹರಟೆಯನ್ನ ಕೇಳಿ. ಆದಿತ್ಯ ಸೋಂಧಿ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರಿನ ವಿದ್ಯಾರ್ಥಿಯಾಗಿದ್ದರು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಬನ್ನಿ ಕೇಳಿ!

In episode 138 of the Thale-Harate Kannada Podcast, Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. The function of police is well known in the public imagination - their role in maintaining law and order, their investigation powers, etc. There is also a healthy discussion on their activities and the legal basis for it. Little is known and understood about India’s intelligence agencies - e.g., Intelligence Bureau (IB), Research and Analysis Wing (RAW). Such functions are often conflated with those of the police and especially at the state level. These agencies gather information and intelligence that play a huge role in preventing, and prosecuting crimes such as terrorism, cyber attack, etc. It is therefore important that intelligence agencies operate within a sound constitutional and legal framework that balance effectiveness, transparency, and accountability. Join us in a discussion with Senior Advocate Aditya Sondhi who has a deep knowledge in these areas. Mr. Aditya Sondhi is from the National Law School of India University, Bengaluru and also has a PhD from Mysore University.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

See omnystudio.com/listener for privacy information.

You Might Like

The Morning Brief
The Morning Brief
The Economic Times
ANI Podcast with Smita Prakash
ANI Podcast with Smita Prakash
Asian News International (ANI)
ThePrint
ThePrint
ThePrint
3 Things
3 Things
Express Audio
FT News Briefing
FT News Briefing
Financial Times
Economist Podcasts
Economist Podcasts
The Economist
Top of the Morning
Top of the Morning
Mint - HT Smartcast
HT Daily News Wrap
HT Daily News Wrap
Hindustan Times - HT Smartcast
Daybreak
Daybreak
The Ken
The Daily
The Daily
The New York Times
The Journal.
The Journal.
The Wall Street Journal & Gimlet
Serial
Serial
Serial Productions & The New York Times
WSJ What’s News
WSJ What’s News
The Wall Street Journal
WSJ Tech News Briefing
WSJ Tech News Briefing
The Wall Street Journal
The Signal Daily
The Signal Daily
The Core Team
Global News Podcast
Global News Podcast
BBC World Service