ಬಾಡಿಗೆ ಮನೆ

ಮನದ ಮಾತುಗಳು

08-02-2023 • 6 mins

ನನ್ನದೆಂಬ ಸ್ವಂತ ಸೂರನರಸಿ ಜೀವವೆಲ್ಲ ಅದಕೆ ಸವೆಸಿ! ಸುರಿಸಿದ ಬೆವರ ಹನಿ ಮಡುಗಟ್ಟಿ ಮನೆಯಾಗಿದೆ! ಮರಿಯು ಬೆಳೆದು ಪೊರೆಯ ತೊರೆದು ಗೂಡು ಬಿಟ್ಟು ಹಾರಿದೆ ತನ್ನ ಬದುಕಿನ ಹೊಸ ಸೂರನರಸಿ! ಬದುಕೆಂಬ ಬಾಡಿಗೆಯ ನಿಲ್ದಾಣ ಸ್ವಂತಿಕೆಯ ಹಣೆಪಟ್ಟಿ ಏತಕೆ? ಇದು ಕೆಲ ದಿನದ ಪಯಣ ನಿಂತ ತಾತ್ಕಾಲಿಕ ತಂಗುದಾಣ!!