PODCAST EPISODE

ಡಿಜಿಟಲ್ ಇತಿಹಾಸ ಸಂರಕ್ಷಣೆ. 3D Digital History Conservation ft. PL Udaya Kumar

Thale-Harate Kannada Podcast

09-12-2021 • 58 mins


ಪಿ.ಎಲ್. ಉದಯ ಕುಮಾರ್ ರವರು ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ, ಮತ್ತು ಅದರ ಜನಪ್ರಚಾರದ ಬಗ್ಗೆ ಮಾತನಾಡುತ್ತಾರೆ.

Technologist and History researcher PL Udaya Kumar talks about how modern, digital 3D scanning technology can be used to conserve Bengaluru’s rich heritage of inscription stones.

Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes.

ಬೆಂಗಳೂರು ಪ್ರದೇಶದಲ್ಲಿ ಮನುಷ್ಯರು ಸಾವಿರಾರು ವರ್ಷಗಳಿಂದ ವಾಸವಾಗಿದ್ದಾರೆ. ಬೆಂಗಳೂರು ನಗರದಲ್ಲಿ 8ನೇ ಶತಮಾನದಿಂದ ನಾಮಿಗೆ ಶೀಲಾ ಶಾಸನೆಗಳು ಸಿಕ್ಕಿವೆ. ಆಯಾದರೆ ನಗರಾಭಿವೃದ್ದಿ, ಬೆಳವಣಿಗೆಗಳು, ಮತ್ತು ವಿವಿಧ ಬಡಲಾವಣೆಗಳಲ್ಲಿ ನಮ್ಮ ಇತಿಹಾಸದ ಆಧಾರಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ಆಯಾದಹುಣಿಕ ತಂತ್ರಜ್ಞಾನ, ವಿಜ್ಞಾನ ಮತ್ತು ಹೊಸ ಉಪಆಕ್ರಮವಿಂದ ನಾವು ನಮ್ಮ ಊರಿನ ಇತಿಹಾಸವನ್ನು ರಕ್ಷಿಸಬಹುದೇ? ರಕ್ಷಿಣೆ ಜೊತೆ ಹೊಸ ಮಾಹಿತಿಯನ್ನು ಅನ್ವೆಷಿಸಿ, ನಾವು ಸ್ಥಳೀಯ ಇತಿಹಾಸವನ್ನು ಸ್ಥಳೀಯ ನಿವಾಸಿಗಳಿಗೆ ಪ್ರಚಾರಿಸಿಬೋಹುದೆ?

ಉದಯ ಕುಮಾರ್ ಅವರು ದಿ ಮಿಥಿಕ್ ಸೊಸೈಟಿಯು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ

ಯೋಜನೆಯ ತಂಡದ ನಿರ್ದೇಶಕರಾಗಿದ್ದಾರೆ, ಮತ್ತು ಹಲವಾರು ವರ್ಷಗಳಿಂದ 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ನಾಗರಿಕ ಗುಂಪಿನ ಸ್ಥಾಪಕರಾಗಿದ್ದಾರೆ.

ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 122ನೆ ಸಂಚಿಕೆಯಲ್ಲಿ ಉದಯವರು ಪವನ್ ಶ್ರೀನಾಥ್ ಅವರ ಜೊತೆ ಅವರ ಮಹತ್ವಾಕಾಂಕ್ಷೆಯ ಮತ್ತು ಪ್ರಮುಖ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ನವಂಬರ್ 2021ರಲ್ಲಿ ಅವರ ತಂಡ 'ಬೆಂಗಳೂರು ಇತಿಹಾಸ ವೈಭವ' ಎಂಬ ಒಂದು ಹೊಸ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದಾರೆ, ಕನ್ನಡ ಮತ್ತು ಇಂಗ್ಲಿಷಲ್ಲಿ. ಆವರ ಮೊದಲ ಸಂಚಿಕೆ ಬೆಂಗಳೂರಿನ 'ಸಿಂಗಾಪುರ' ದ ಇತಿಹಾಸವನ್ನು ಪರಿಶೋಧಿಸುತ್ತದೆ. ಬನ್ನಿ ಕೇಳಿ, ಓದಿ ಮತ್ತು ಕಲಿಯಿರಿ!

The Greater Bengaluru region (the old Bangalore district) has seen human habitation for at least 2,500 to 3,000 years, if not much longer. The oldest inscription within Bengaluru goes back to the 8th Century CE, discovered a few years ago in Hebbal. However, as Bengaluru continues its rapid urbanisation, all known and yet-to-be-documented historical inscriptions stand at great risk of destruction, weathering, and loss – which would be an incalculable loss to the region’s history.

PL Udaya Kumar is the Honorary Project Director of the Mythic Society Inscriptions 3D Digital Conservation Team, and they have already finished digitally scanning all surviving 110 inscription stones in the Bengaluru City (BBMP) area, and are in the process of doing the same across the modern districts of Bengaluru Urban, Bengaluru Rural and Ramanagara. Apart from digitally conserving, and where possible physically securing the inscription stones, their team of five researchers and scholars are also publishing a new magazine – Bengaluru Itihaasa Vaibhava, or Bengaluru’s Glorious History, in both Kannada and English.

On Episode 122 of the Thale-Harate Kannada Podcast, Udaya speaks to host Pavan Srinath about how their digital conservation project started, what they have set out to do, the role technology can play in modernising historical research, and how they are reaching out to inform local residents and citizens about their own local history.

Related Links:

- ಬೆಂಗಳೂರು ಇತಿಹಾಸ ವೈಭವ - 1 - ಸಿಂಗಪುರ | Feedback Link

- Bengaluru Itihasa Vaibhava - Issue 1 - Singapura | Feedback Link

- Facebook group: Inscription Stones of Bangalore

- PL Udaya Kumar on Twitter, Facebook and Instagram

- Mythic Society: Website | Facebook Page

Related Episodes:

- ಬೆಂಗಳೂರಿನ ಪ್ರಥಮ ನಾಗರಿಕ. Inscription Stones of Bengaluru (with Udaya)

- ವಾಸ್ತುಶಿಲ್ಪ ಶಾಸ್ತ್ರ ಮತ್ತು ಸಂರಕ್ಷಣೆ. Traditional Indian Architecture & Conservation (with Yashaswini Sharma)

- ಕರ್ನಾಟಕದ ವೀರಗಲ್ಲುಗಳು. Karnataka's Veeragallus (with R Seshashastry)

- ಬೆಂಗಳೂರಿಂದ ಅಳೆದ ಎವರೆಸ್ಟ್ ಪರ್ವತ. The Great Trignometric Survey (with Udaya)

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!