The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

IVM Podcasts

ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.

ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!

Do you feel trapped in bad daily routines? Do you feel your motivation running out as you are trying to change your life? If yes, we have something for you!

The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

read less
EducationEducation

Episodes

ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap
07-07-2022
ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap
ನಿಮಗ್ ಗೊತ್ತಾ? ವಿಶ್ವದಲ್ಲಿ ಅತೀ ಹೆಚ್ಚು ವ್ಯಾಪಾರ ಆಗೋ ಸರಕುಗಳ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನದಲ್ಲಿದೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.ಬನ್ನಿ ಕೇಳಿ!Did you know that coffee is the second most traded commodity in the world?In this episode of #TheHabitCoachKannada Podcast, your Habit Coach Ashdin shares interesting facts about coffee and how a cup of coffee can charge up your afternoon naps.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3NQYYlH)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಒಂದು ವೇಳೆ! The Worst Two Letters!
04-07-2022
ಒಂದು ವೇಳೆ! The Worst Two Letters!
ನಿಮಗ್ ಗೊತ್ತಾ? "ಒಂದು ವೇಳೆ" ಎಂಬ ಪದ ಬಂದ ಕೂಡಲೇ ಏನೋ ಕಾರಣ ನೀಡಲು ಸಿದ್ಧರಾಗುತ್ತಿರುವ ಹಾಗೆ ಅನಿಸುತ್ತೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್ಳುವುದು ತುಂಬಾ ಸುಲಭ, ಆದರೆ ನಾವು ಬದ್ಧವಾಗಿರುವ ಕೆಲಸವನ್ನ ಮಾಡಿ ಮುಗಿಸುವುದು ತುಂಬಾ ಕಷ್ಟ. ಇದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಬನ್ನಿ ಕೇಳಿ!Did you know that the word 'if' lends itself to an excuse very easily?In this episode of #TheHabitCoachKannada Podcast, your Habit Coach Ashdin Doctor talks about one of the biggest killers of forming habits - excuses. It's because it's so easy to make an excuse, but harder to do what we committed to. What can we do to overcome this? Tune in to find out.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3Ahb3gW)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
5G ಯುಗದಲ್ಲೊಂದು ಉಪವಾಸ! The Social Media Fast!
30-06-2022
5G ಯುಗದಲ್ಲೊಂದು ಉಪವಾಸ! The Social Media Fast!
ನಿಮಗ್ ಗೊತ್ತಾ? ಸ್ಟೀವ್ ಜಾಬ್ಸ್ ತನ್ನ ಮಕ್ಕಳನ್ನು ಐಪ್ಯಾಡ್ ಅಥವಾ ಇತರ ತಂತ್ರಜ್ಞಾನವನ್ನು ಬಳಸದಂತೆ ನಿರ್ಬಂಧಿಸಿದ್ದರು.ಜೀವನಕ್ಕಿಂತ ಹೆಚ್ಚು ತಂತ್ರಜ್ಞಾನ ಅಲ್ಲ ಅನ್ನೋದನ್ನ ತಿಳಿಯುವ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲವು ವರ್ಷಗಳಿಂದ ಅಂತರ್ಜಾಲದ ಬಳಕೆಯು ಗಣನೀಯವಾಗಿ ಹೆಚ್ಚಿದೆ. ಇದು ಸಾಮಾಜಿಕ ಮಾಧ್ಯಮಗಳಿಂದಾಗಿ ಹರಡುವ ಸುಳ್ಳು ಸುದ್ದಿಗಳಿಂದ ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲವೂ ನಿಮ್ಮ ಮನಸ್ಸನ್ನು ಪ್ರಚೋದಿಸಬಹುದು ಆದರೆ ಖಂಡಿತವಾಗಿಯೂ ಇದು ನಿಮ್ಮನ್ನು ಸಂಪೂರ್ಣವಾಗಿ ನಾಶ ಮಾಡಲೂಬಹುದು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಈ ಎಲ್ಲದರ ಮೂಲಕ ನಿಮ್ಮನ್ನು ಪುನರುಜ್ಜೀವನಗೊಳಿಸುವ ಮತ್ತು ನಿಮ್ಮ ಚಾಣಾಕ್ಷತೆಯನ್ನ ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!Did you know that Steve Jobs restricted his kids from using the iPad or other technology?There is a need to know how to use technology without it taking over our lives. The use of the internet has increased exponentially in the last few years. That has also led to a lot more anxiety among people because of the news and social media. All of this may excite the mind, but it definitely destroys one's spirit. In this episode of #TheHabitCoachKannada Podcast, your Habit Coach Ashdin Doctor talks about revitalising the spirit and protecting one's intellect through all of this. Tune in to find out how it can be done.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3Np9BvT)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಕೆಟ್ಟ ಯೋಚನೆಗಳು | Are You A Bad Thinker?
27-06-2022
ಕೆಟ್ಟ ಯೋಚನೆಗಳು | Are You A Bad Thinker?
ನಿಮಗ್ ಗೊತ್ತಾ? ಮಾನವನ ಮನಸ್ಸು ಒಳ್ಳೆಯದಕ್ಕಿಂತ ಕೆಟ್ಟ ನೆನಪುಗಳನ್ನು ಹೆಚ್ಚು ನೆನಪಿಟ್ಟುಕೊಳ್ಳುವಂತೆ ವಿನ್ಯಾಸಗೊಂಡಿದೆ. ಏಕೆಂದರೆ, ವಿಕಸನೀಯ ದೃಷ್ಟಿಕೋನದಿಂದ, ಕೆಟ್ಟ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.ಕೆಟ್ಟ ವಿಷಯಗಳನ್ನು ಯಾವಾಗಲೂ ನಾವು ಎಚ್ಚರಿಕೆಯ ಸಂಕೇತವಾಗಿ ಗ್ರಹಿಸುತ್ತೇವೆ. ನಿಮ್ಮ ಸಂತೋಷದ ಕನಸುಗಳನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ದುಃಸ್ವಪ್ನಗಳನ್ನು ನೆನಪಿಸಿಕೊಳ್ಳುತ್ತೀರ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕೆಟ್ಟ ವಿಷಯಗಳಿಂದ ಮುಕ್ತರಾಗಲು ಮತ್ತು ಜೀವನದಲ್ಲಿ ಒಳ್ಳೆಯದನ್ನು ಗ್ರಹಿಸಲು ಕೆಲವು ಸಲಹೆಗಳನ್ನು ನೀಡುತ್ತಾರೆ. ಬನ್ನಿ ಕೇಳಿ!Did you know that the human mind is designed to remember bad memories more than good ones? This is because, from an evolutionary perspective, it is very important to remember bad things.Bad things are always taken as a warning sign. Chances are that you remember your nightmares far more than you remember your happy dreams, even though you have a lot more of the latter than the former. In this episode of #TheHabitCoachKannada Podcast, your Habit Coach Ashdin Doctor gives some tips to break free from the bad things and observe the good in life. Tune in to find out what they are.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3bq98MX)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಸುಳ್ಳು ಹೇಳಿ! The Future Lie
23-06-2022
ಸುಳ್ಳು ಹೇಳಿ! The Future Lie
ನಿಮಗ್ ಗೊತ್ತಾ? ಸುಳ್ಳು ಹೇಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಸುಳ್ಳು ನಮ್ಮಲ್ಲಿ ಒತ್ತಡವನ್ನ ಹೆಚ್ಚಿಸಿ ದೈಹಿಕವಾಗಿ ದುರ್ಬಲರನ್ನಾಗಿಸುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ. ಸುಳ್ಳು ಹೇಳುವುದರಿಂದ ನಮ್ಮ ಮೆದುಳಿನ ಮೇಲೂ ದುಷ್ಪರಿಣಾಮಗಳಿವೆ.ಸುಳ್ಳು ಹೇಳುವುದು ಅನೇಕ ನಕಾರಾತ್ಮಕ ಅಂಶಗಳನ್ನು ಹೊಂದಿದೆ. ನೀವು ಪ್ರಾರಂಭಿಸಿದ ಒಂದು ಸುಳ್ಳನ್ನು ನಿಜ ಎಂದು ಬಿಂಬಿಸಲು ಸುಳ್ಳನ್ನೇ ಆಡುತ್ತಾ ಇರಬೇಕಾಗುತ್ತದೆ. ಹಾಗಾದ್ರೆ, ಸುಳ್ಳು ಹೇಳಲು ಯಾವುದಾದರು ಸರಿಯಾದ ಮಾರ್ಗವಿದೆಯೇ? ಹೌದು, ಇದೆ! ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಭವಿಷ್ಯದ ಬಗ್ಗೆ ಸುಳ್ಳು ಹೇಳಲು ನಾವು ಹೇಗೆ ಕಲಿಯಬಹುದು ಜೊತೆಗೆ ನಾವು ಸಾಧಿಸಲು ಬಯಸುವ ವಿಷಯಗಳ ಬಗ್ಗೆ ಯಾಕೆ ಸುಳ್ಳು ಹೇಳಬೇಕು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!Did you know that lying is actually bad for your health? Many studies have been conducted where they show that lies increase our stress level, thus affecting our bodies. Turns out lying is bad for the brain too.Lying has so many negative aspects to it. You start with one lie and then you are forced to keep lying and coming up with bigger and more elaborate lies. But, could there be a good way to lie? Of course, there is! In this episode of #TheHabitCoachKannada Podcast, your Habit Coach Ashdin Doctor tells us how we can learn to lie about the future. Lies about things we want to achieve. Tune in to find out how we can do that.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/39LW8AD)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy
20-06-2022
ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy
ನಿಮಗ್ ಗೊತ್ತಾ? ಡಬ್ ಸ್ಟೆಪ್ ಕೇಳುವಾಗ ಸೊಳ್ಳೆಗಳು ವಿಭಿನ್ನವಾಗಿ ವರ್ತಿಸುತ್ತವೆ, ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವ ಸಾಧ್ಯತೆ ಕಡಿಮೆ. ಸಂಗೀತವು ಯಾವಾಗಲೂ ಪ್ರಾಣಿಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. 12 ಗಂಟೆಗಳ ಕಾಲ ಮೃದುವಾದ, ಹಿತವಾದ ಸಂಗೀತವನ್ನು ಕೇಳುವ ಹಸುಗಳು 3% ರಷ್ಟು ಹೆಚ್ಚು ಹಾಲು ನೀಡುತ್ತವೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಂಗೀತವು ನಮ್ಮ ಮೇಲೆ ಬೀರುವ ಪರಿಣಾಮಗಳ ಕುರಿತು ಜೊತೆಗೆ ನಾವು ಸಂಗೀತವನ್ನು ಚೆನ್ನಾಗಿ ಬಳಸಲು ಹೇಗೆ ಕಲಿಯಬಹುದು ಎಂಬುದರ ಕುರಿತು ಮಾತನಾಡುತ್ತಾರೆ. ನಮ್ಮ ಬದುಕು ಮತ್ತು ಆಲೋಚನಾ ವಿಧಾನವನ್ನು ಬದಲಾಯಿಸಲು ನಾವು ಸಂಗೀತವನ್ನು ಬಳಸಬಹುದಾದ ಕುರಿತು ಹಾಗೆಯೇ ನಮ್ಮನ್ನು ವಿಭಿನ್ನ ಮನಸ್ಥಿತಿಯಲ್ಲಿ ಇರಿಸಲು ನಾವು ಸಂಗೀತವನ್ನು ಬಳಸುವ ಕುರಿತೂ ಮಾತನಾಡುತ್ತಾರೆ. ಬನ್ನಿ ಕೇಳಿ!Did you know that mosquitoes behave differently when listening to dubstep?Apparently, they bite far less, and even reproduce less when listening to the genre. Music has always had a very strong effect on animals. Cows who had soft soothing music played to them for 12 hours yielded more milk by 3%.In this episode of #TheHabitCoachKannada Podcast, your Habit Coach Ashdin Doctor talks about the effects music has on us and how we can learn to use music well. We can use it to change our current reality and way of thinking. We can even use it to put us in a different mood. Tune in to find out how.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3zO06Dp)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
"ಬೋಯಾ" ಎಂಬ ಯಶಸ್ಸಿನ ಪದ | Your Success Word
16-06-2022
"ಬೋಯಾ" ಎಂಬ ಯಶಸ್ಸಿನ ಪದ | Your Success Word
ನಿಮಗ್ ಗೊತ್ತಾ? ‘ಬೋಯಾ’ ಎಂಬ ಪದ ಹುಟ್ಟಿಕೊಂಡದ್ದು ಸಮುದ್ರ ತೀರದ ಜನರಿಂದ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಶಸ್ಸಿನ ಪದಗಳ ಬಗ್ಗೆ ಮಾತನಾಡುತ್ತಾರೆ ಜೊತೆಗೆ ಆ ಪದಗಳು ಹೇಗೆ ನಮ್ಮಲ್ಲಿ ಸಂತೃಪ್ತಿಯ ಭಾವನೆಯನ್ನು ತುಂಬುತ್ತದೆ ಎಂದು ತಿಳಿಸುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವ ಪದಗಳು ನಮಗೆ ಹೊಂದಿಕೊಳ್ಳುತ್ತದೆ ಎಂದು ತಿಳಿದುಕೊಳ್ಳಲು ಸಹ ಕೆಲವು ಸಲಹೆಗಳನ್ನು ಅವರು ತಿಳಿಸುತ್ತಾರೆ. ಬನ್ನಿ ಕೇಳಿ!Did you know the expression 'booyah' originated from the marines?In this episode of #TheHabitCoachKannada Podcast, your Habit Coach Ashdin Doctor talks about success words and how it brings a feeling of satisfaction. He also tells us to find which words work according to our personality.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3tCidIN)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಹೊ'ಓಪೊನೊಪೊನೊ ಅಂದ್ರೆ ಏನು? Ho'oponopono - The Truth!
13-06-2022
ಹೊ'ಓಪೊನೊಪೊನೊ ಅಂದ್ರೆ ಏನು? Ho'oponopono - The Truth!
ನಿಮಗ್ ಗೊತ್ತಾ? ಹವಾಯಿಯನ್ ಭಾಷೆಯಲ್ಲಿ ಕೇವಲ 12 ಅಕ್ಷರಗಳಿವೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹವಾಯಿಯನ್ ನ ಸಾಮರಸ್ಯ ಮತ್ತು ಕ್ಷಮಾಗುಣವಾದ - ಹೋಪೊನೊಪೊನೊ ಕುರಿತು ಮಾತನಾಡಿದ್ದಾರೆ ಜೊತೆಗೆ ನಾಲ್ಕು ನುಡಿಗಟ್ಟುಗಳು ನಮ್ಮಲ್ಲಿ ಹೇಗೆ ಬದಲಾವಣೆಯನ್ನ ತರಬಹುದು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ!Did you know that the Hawaian language has only 12 letters?In this episode of #TheHabitCoachKannada Podcast, your Habit Coach Ashdin Doctor talks about the Hawaiian practice of reconciliation and forgiveness- ho'oponopono and how four phrases can make a correction in ourselves.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3Hi9hOb)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಉಪ್ಪಿನ ತಪ್ಪು! The Salt Story!
09-06-2022
ಉಪ್ಪಿನ ತಪ್ಪು! The Salt Story!
ನಿಮಗ್ ಗೊತ್ತಾ? ಒಂದು ಕಾಲದಲ್ಲಿ ಉಪ್ಪು ಬಹಳ ಅಮೂಲ್ಯ ವಸ್ತುವಾಗಿತ್ತು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮಾನವ ದೇಹದಲ್ಲಿ ಉಪ್ಪಿನ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಾರೆ. ಮುಂದಿನ ಬಾರಿ ಯಾರಾದರೂ ನಿಮಗೆ ಉಪ್ಪನ್ನು ಬಿಡುವ ಸಲಹೆ ಕೊಟ್ಟರೆ ಅವರಿಗೆ ಈ ಸಂಚಿಕೆಯನ್ನು ಕೇಳುವಂತೆ ತಿಳಿಸಲು ಮರೆಯಬೇಡಿ. ಬನ್ನಿ ಕೇಳಿ! Did you know that salt was once a very precious commodity? In this episode of #TheHabitCoachKannada Podcast, your Habit Coach Ashdin Doctor highlights the importance of salt in the human body. Next time when someone asks you to quit salt, make sure that you ask them to listen to this episode.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3zq9wVr)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಏನೂ ಮಾಡ್ಬೇಡಿ! Do Nothing!
06-06-2022
ಏನೂ ಮಾಡ್ಬೇಡಿ! Do Nothing!
ನಿಮಗ್ ಗೊತ್ತಾ? ಪ್ರವಾಸ ಹೋಗುವುದರಿಂದ ನಿಮ್ಮ ಜೀವಿತಾವಧಿಯನ್ನು 20% ಹೆಚ್ಚಿಸಬಹುದು?ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಏನನ್ನೂ ಮಾಡದೆ ಸುಮ್ಮನೆ ಇರುವ ಕಲೆಯ ಬಗ್ಗೆ ತಿಳಿಸುತ್ತಾರೆ. ದಿನದಲ್ಲಿ 10 ನಿಮಿಷ ಬ್ರೇಕ್ ತಗೊಂಡು, ಫೋನ್ ಸೈಡ್ ಅಲ್ಲಿ ಇಟ್ಟು, ಸುತ್ತಮುತ್ತಲಿನ ವಾತಾವರಣವನ್ನ ಅನುಭವಿಸೋಕೆ ಶುರು ಮಾಡೋದ್ರಿಂದ ನಮ್ಮಲ್ಲಿ ಆಗೋ ಬದಲಾವಣೆಗಳ ಕುರಿತೂ ಮಾತನಾಡುತ್ತಾರೆ. ಬನ್ನಿ ಕೇಳಿ!Did you know going on a vacation can actually increase your life expectancy by 20%?In this episode of #TheHabitCoachKannada Podcast, your Habit Coach Ashdin Doctor talks about the fine art of doing nothing. He wants us to identify the moments in the day where we can slow down and watch life go by.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3ajjoG3)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಶುಕ್ರವಾರ ಬೆಸ್ಟ್ ಯಾಕೆ? Make Your Every Day Friday
02-06-2022
ಶುಕ್ರವಾರ ಬೆಸ್ಟ್ ಯಾಕೆ? Make Your Every Day Friday
ನಿಮಗ್ ಗೊತ್ತಾ? ವಾರದಲ್ಲಿ ಸೋಮವಾರ ಅತೀ ಹೆಚ್ಚು ಜನ ಬಂಕ್ ಮಾಡೋ ದಿನ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ಸೋಮವಾರ ಹೆಚ್ಚು ಜನ ಬಂಕ್ ಮಾಡ್ತಾರೆ ಮತ್ತು ಶುಕ್ರವಾರ ಯಾಕೆ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂದು ಮಾತನಾಡ್ತಾರೆ, ಜೊತೆಗೆ ಹೇಗೆ ನಾವು ಈ ಸೋಮವಾರ ಬಂಕ್ ಮಾಡೋದನ್ನ ನಿಲ್ಲಿಸಬಹುದು ಎಂಬುವುದರ ಬಗ್ಗೆಯೂ ತಿಳಿಸುತ್ತಾರೆ. ಹಾಗೆಯೇ ನಮ್ಮ ಕೆಲಸವನ್ನು ಕಚೇರಿಯಲ್ಲಿ ಮತ್ತು ನಮ್ಮ ವೈಯಕ್ತಿಕ ಜೀವನವನ್ನು ಮನೆಯಲ್ಲಿಯೇ ಬಿಟ್ಟು ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತೂ ಅವರು ಇಲ್ಲಿ ಮಾತನಾಡುತ್ತಾರೆ. ಬನ್ನಿ ಕೇಳಿ!Did you know that Mondays are the most bunked days of the week?In this episode of #TheHabitCoachKannada Podcast, your Habit Coach Ashdin Doctor talks about why Mondays are the most bunked days, while Fridays are the most attended, and how we can change the temptation to bunk on a Monday. He also talks about how we can maintain a work-life balance by leaving our work at the office and our personal lives at home. Tune in to find out how.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3NDiAKC)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಕಟ್ಟಿಂಗ್ ಚಾಯ್ | YOU vs TEA
30-05-2022
ಕಟ್ಟಿಂಗ್ ಚಾಯ್ | YOU vs TEA
ನಿಮಗ್ ಗೊತ್ತಾ? ನಿಅಂದರ್ಥಲ್ ನ ಗುಹೆಗಳಲ್ಲಿ ಮೊದಲ ಮಗ್ ಪತ್ತೆಯಾಗಿತ್ತು, ಈ ಮಗ್ ಅನ್ನು ಮೂಳೆಗಳಿಂದ ತಯಾರಿಸಲಾಗಿತ್ತು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿ ಮಗ್ ಮತ್ತು ಟೀ ಮಗ್ ಬಗ್ಗೆ ಮಾತನಾಡುತ್ತಾರೆ, ಜೊತೆಗೆ ಹೇಗೆ ನಾವು ಟೀ ಕುಡಿಯುವ ಅಭ್ಯಾಸವನ್ನ ನಿಯಂತ್ರಿಸಬಹುದು ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!Did you know that the first mug was found back in Neanderthal caves?! This mug was made out of bone.In this episode of #TheHabitCoachKannada Podcast, your Habit Coach Ashdin Doctor talks about the coffee mug versus the teacup and addresses one of the questions he gets asked most often - how can one give up the habit of chai, Tune in for some tips on the same, and more.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/38QJbF6)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಪವಾಡ | Mini Miracles
26-05-2022
ಪವಾಡ | Mini Miracles
ನಿಮಗ್ ಗೊತ್ತಾ? ವಿಜ್ಞಾನ ಬೆಳೆದಷ್ಟು ಪವಾಡಗಳು ಕಡಿಮೆ ಆಗ್ಬೇಕಿತ್ತು, ಆದ್ರೆ ಆಗ್ತಾ ಇಲ್ಲ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಪವಾಡಗಳನ್ನು ಸಂಭ್ರಮಿಸುವುದರಿಂದಾಗುವ ಉತ್ತಮ ಬದಲಾವಣೆಗಳ ಕುರಿತು ಮತ್ತು ಅದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ. ಬನ್ನಿ ಕೇಳಿ!Did you know that the more science grows, the lesser miracles should be taking place?In this episode of #TheHabitCoachKannada Podcast, your Habit Coach Ashdin Doctor talks about the importance of celebrating small miracles in our everyday life. Tune in to find out how.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3LQ5oRc)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಆತ್ಮವಿಶ್ವಾಸಕ್ಕೊಂದು ಸಿಂಪಲ್ ಸಲಹೆ | Ways To Increase Your Confidence
23-05-2022
ಆತ್ಮವಿಶ್ವಾಸಕ್ಕೊಂದು ಸಿಂಪಲ್ ಸಲಹೆ | Ways To Increase Your Confidence
ನಿಮಗ್ ಗೊತ್ತಾ? ಎಂ.ಎಸ್. ಧೋನಿ ವಿಶ್ವಕಪ್ ವಿಜೇತ ನಾಯಕನಾಗುವ ಮೊದಲು ಭಾರತೀಯ ರೈಲ್ವೇಸ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಶಾಂತವಾಗಿ ಮತ್ತು ವಿಶ್ವಾಸದೊಂದಿಗೆ ಇರಲು ಕೆಲವು ಸಲಹೆಗಳನ್ನ ಧೋನಿಯವರ ಉದಾಹರಣೆಯ ಮೂಲಕ ನೀಡಿದ್ದಾರೆ, ಜೊತೆಗೆ ನಾವು ಯಾವುದೇ ಫಲಿತಾಂಶಕ್ಕೂ ಹೆಚ್ಚಾಗಿ ಅದನ್ನು ಸಾಧಿಸುವ ದಾರಿಯತ್ತ ಗಮನ ಹರಿಸಬೇಕು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!Did you know that MS Dhoni was a ticket collector at Indian Railways before becoming a World Cup-winning captain?In this episode of #TheHabitCoachKannada Podcast, your Habit Coach Ashdin Doctor shares a secret to remaining calm and confident with the help of Dhoni's example. He talks about focusing on the journey rather than the result or outcome.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3yTRo6l)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಹೀಟ್ ಸ್ಟ್ರೋಕ್ಸ್ ಇಂದ ತಪ್ಪಿಸಿಕೊಳ್ಳಿ | Save Yourself From Heat Strokes
19-05-2022
ಹೀಟ್ ಸ್ಟ್ರೋಕ್ಸ್ ಇಂದ ತಪ್ಪಿಸಿಕೊಳ್ಳಿ | Save Yourself From Heat Strokes
ನಿಮಗ್ ಗೊತ್ತಾ? ಹೀಟ್ ಸ್ಟ್ರೋಕ್ಸ್ ನಿಂದಾಗಿ ನಿಮ್ಮ ದೇಹ ಶಾಕ್ ಸ್ಟೇಟ್ ಗೂ ಹೋಗಬಹುದು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೇಳಲಾದ ಪ್ರಶ್ನೆಯನ್ನು ಉದ್ದೇಶಿಸಿ, "ಈ ಬೇಸಿಗೆಯಲ್ಲಿ ಶಾಖವನ್ನು ಹೇಗೆ ನಿಯಂತ್ರಿಸಬಹುದು?" ಎಂದು ಮಾತನಾಡಿದ್ದಾರೆ, ಜೊತೆಗೆ ಹೀಟ್ ಸ್ಟ್ರೋಕ್‌ನಿಂದ ತಪ್ಪಿಸಿಕೊಳ್ಳಲು ಹಲವು ಸಲಹೆಗಳನ್ನೂ ನೀಡಿದ್ದಾರೆ. ಬನ್ನಿ ಕೇಳಿ!Did you know that Heat strokes can make your body goes into shock?In this episode of #TheHabitCoachKannada Podcast, your Habit Coach Ashdin Doctor addresses the most asked question on social media, "How to beat the heat this summer?" Ashdin guides you through steps that can save you from catching a heat stroke.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/38yzE5z)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಭಯ ಆಗ್ತಿದ್ಯಾ? The Feeling Of Fear
16-05-2022
ಭಯ ಆಗ್ತಿದ್ಯಾ? The Feeling Of Fear
ನಿಮಗ್ ಗೊತ್ತಾ? ಭಯದಲ್ಲಿ ಬೇರೆ ಬೇರೆ ರೀತಿ ಇದೆ, ಮೈಲ್ಡ್ ಆಂಕ್ಸಾಯಿಟಿ ಇಂದ ಹಿಡಿದು ಪ್ಯಾರಲೈಸಿಂಗ್ ಭಯದ ವರೆಗೂ ಈ ಭಯದ ಇಂಟೆನ್ಸಿಟಿ ಇದೆ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಆ ಕ್ಷಣಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಕಾರಣಕ್ಕೆ ನಿಮ್ಮನ್ನ ಭಯಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಅಂತಹ ಯಾವುದಾದರು ಹವ್ಯಾಸವನ್ನ ಬೆಳೆಸಿಕೊಳ್ಳಿ ಎಂದು ಮಾತನಾಡಿದ್ದಾರೆ ಜೊತೆಗೆ ಅವರು ಬ್ರೆಜಿಲಿಯನ್ ಜಿಯು-ಜಿತ್ಸು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿದ ತಮ್ಮ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ.ಬನ್ನಿ ಕೇಳಿ!Did you know that there are a wide range of fears, starting from a mild feeling of anxiety right up to paralyzing fear?In this episode of #TheHabitCoachKannada Podcast, your Habit Coach Ashdin Doctor talks about planning an activity or a habit that scares you just to teach you how to respond to it. He also shares his recent experience of learning Brazilian Jiu-Jitsu and entering an actual competition.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/37Gd0rq)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ನಿಮ್ಮ ಲಕ್ಕಿ ನಂಬರ್? Your Lucky Number?
12-05-2022
ನಿಮ್ಮ ಲಕ್ಕಿ ನಂಬರ್? Your Lucky Number?
ನಿಮಗ್ ಗೊತ್ತಾ? 13 ನಂಬರ್ ನ ಭಯಕ್ಕೆ ಒಂದು ಹೆಸರಿದೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಒಂದು ಹ್ಯಾಬಿಟ್ ಬಗ್ಗೆ ಮಾತಾಡ್ತಾರೆ, ಇದನ್ನ ಅನುಸರಿಸೋದ್ರಿಂದ ನಿಮ್ಮ ಬೆಳಗಿನ ವ್ಯಾಯಾಮ ಫನ್ ಆಗಿರುತ್ತೆ ಜೊತೆಗೆ ಮನಸ್ಸು ಪೂರ್ತಿದಿನ ಉಲ್ಲಾಸಭರಿತವಾಗಿರುತ್ತೆ. ಬನ್ನಿ ಕೇಳಿ! Did you know that there is a name for the fear of the number 13? In this episode of #TheHabitCoachKannada Podcast, your Habit Coach Ashdin Doctor talks about the habit which will make your morning workout fun and get the mind primed for the rest of the day.This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3wiS6a8)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ದಿ ಸೀಕ್ರೆಟ್ | The Secret
09-05-2022
ದಿ ಸೀಕ್ರೆಟ್ | The Secret
ನಿಮಗ್ ಗೊತ್ತಾ? 'ದಿ ಸೀಕ್ರೆಟ್' ಪುಸ್ತಕದ 30 ಮಿಲಿಯನ್ ಪ್ರತಿಗಳು ಪ್ರಪಂಚದಾದ್ಯಂತ ಮಾರಾಟವಾಗಿದೆ ಮತ್ತು 50 ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ?ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಲಾ ಆಫ್ ಆಟ್ರಾಕ್ಷನ್ ಬಗ್ಗೆ, ಆಲೋಚನಾಶಕ್ತಿ ಬಗ್ಗೆ, ನಿಮ್ಮ ಆಲೋಚನೆಗಳ ಕುರಿತು ತಿಳಿದಿರಬೇಕಾದ ಪ್ರಾಮುಖ್ಯತೆಗಳ ಬಗ್ಗೆ ಮತ್ತು ನಿಮಗೆ ಏನು ಬೇಕು ಅದರ ಕಡೆ ಮಾತ್ರ ಹೇಗೆ ಮನಸ್ಸನ್ನ ಫೋಕಸ್ ಮಾಡಬೇಕು ಅಂತ ಮಾತನಾಡಿದ್ದಾರೆ. ಬನ್ನಿ ಕೇಳಿ!Did you know the book 'The Secret' has sold over 30 million copies worldwide and has been translated into 50 different languages?In this episode of #TheHabitCoachKannada Podcast, your Habit Coach Ashdin Doctor talks about the law of attraction, the power of thoughts, the importance of being aware of your thoughts and programming your mind to focus on what you want. Tune in for all this and more!This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3KPEcBy)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಬಾಕ್ಸ್ ಒಳಗೊಂದು ಫೋನ್! Phone In The Box
05-05-2022
ಬಾಕ್ಸ್ ಒಳಗೊಂದು ಫೋನ್! Phone In The Box
ನಿಮಗ್ ಗೊತ್ತಾ? ಜಾಕ್ ಇನ್ ದಿ ಬಾಕ್ಸ್ ಆಟವನ್ನ ಡೆವಿಲ್ ಇನ್ ದಿ ಬಾಕ್ಸ್ ಅಂತಾನೂ ಕರೀತಾ ಇದ್ರು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮೊಬೈಲ್ ಅನ್ನು ಬಾಕ್ಸ್ ಒಳಗೆ ಇಟ್ಟು ಹೇಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಸಮಯ ಕಳೆಯಬಹುದು ಅಂತ ಮಾತನಾಡಿದ್ದಾರೆ. ಬನ್ನಿ ಕೇಳಿ! Did you know the original Jack in the box was actually a devil in a box? In this episode of #TheHabitCoachKannada Podcast, your Habit Coach Ashdin Doctor talks about keeping the 'digital devil' in the box and spending time with friends and family. This Kannada Adaptation is done by Spoorthi ThejThe Original English Episode is narrated by Ashdin Doctor: (https://ivm.today/3FidobZ)ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.
ಸೋಮವಾರ ಏನು ಮಾಡ್ಬಾರ್ದು? Don't Do This On A Monday!
02-05-2022
ಸೋಮವಾರ ಏನು ಮಾಡ್ಬಾರ್ದು? Don't Do This On A Monday!
ನಿಮಗ್ ಗೊತ್ತಾ? ಐಸಾಕ್ ನ್ಯೂಟನ್ ರವರು ಡಿಗ್ರಿ ಮುಗಿಸಿದ್ದು ಕಾನೂನು ವಿಷಯದಲ್ಲಿ.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾಕೆ ಸೋಮವಾರವನ್ನ ಮಿಸ್ ಮಾಡ್ಬಾರ್ದು ಅಂತ ತಿಳಿಸ್ತಾರೆ. ವೀಕೆಂಡ್ ರಜೆಯ ಪರಿಣಾಮ ಸೋಮವಾರದ ಮೇಲೆ ಬೀಳದ ಹಾಗೆ ಹೇಗೆ ನಾವು ಮೊಮೆಂಟಮ್ ಕಾಪಾಡಿಕೊಳ್ಳಬೇಕು ಮತ್ತು ನಮ್ಮ ಅಭ್ಯಾಸಗಳನ್ನ ಮುಂದುವರಿಸಬೇಕು ಅಂತ ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ!Did you know that Issac Newton actually studied for a degree in Law?In this episode of #TheHabitCoachKannada Podcast, your Habit Coach Ashdin Doctor talks about never missing Mondays. He also talks about maintaining the momentum, keep going and own that habit.This Kannada Adaptation is done by Spoorthi ThejThe Original English Episode is narrated by Ashdin Doctorನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:Twitter | Linkedin | Instagram | Facebook You can follow Spoorthi on her social media:Instagram | TwitterYou can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!See omnystudio.com/listener for privacy information.