ಪಂಚತಂತ್ರ ಕತೆಗಳು ಭಾಗ-2, ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ Panchatantra stories in Kannada, lion and the bull story in Kannada

ಕನ್ನಡ ಕತೆಗಳು

23-11-2020 • 4 mins

ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.

ಮಿತ್ರಭೇದ : ಮಿತ್ರರ ನಡುವೆ  ಒಡಕು ತಂದು ಕಾರ್ಯ ಸಾಧಿಸುವುದು.  ಕಾಡಿನ ರಾಜ ಸಿಂಹ ಹಾಗು ಒಂದು ಎತ್ತಿನ ಸ್ನೇಹದಿಂದಾದ ತೊಂದರೆ, ಒಂದು ಜಾಣ ನರಿಯು ಅವುಗಳ ಸ್ನೇಹವನ್ನು ಒಡೆದು ಕಾಡಿನ ಒಳಿತನ್ನು ಸಾದಿಸಿದ ಕತೆ.